Dharmendra Poojari Bagduri

Chief Editor,

Shodhavani Kannada Daily,

# 1-1-417 Gandhinagar
Hyderabad Telangana state - 500080
Mob : +91 83093 29595,+91 9676056665
E-mail: Shodhavani@gmail.com

ಕನ್ನಡಿಗರ ಹೆಮ್ಮೆಯ ಧ್ವನಿ ಶೋಧವಾಣಿ ಕನ್ನಡ ದಿನ ಪತ್ರಿಕೆಯು ಶುಭೋದಯ ಮೀಡಿಯಾ ಸಂಸ್ಥೆಯ ಪ್ರಕಾಶನಗೊಳ್ಳಿಸುತ್ತಿದೆ ( RNI KARKAN/02672/2000 ಹೊಂದಿದು ) ತೆಲಂಗಾಣ ಮತ್ತು ಕರ್ನಾಟಕ ದಿಂದ ಪ್ರಕಾಶನಗೊಳ್ಳುವ ಏಕೈಕ ಕನ್ನಡ ಪತ್ರಿಕೆಯಾಗಿದೆ ಹೊರನಾಡು ಕನ್ನಡ ಪತ್ರಿಕೆಯಾಗಿ ತೆಲಂಗಾಣ ರಾಜ್ಯದಲ್ಲಿ ಕನ್ನಡಿಗರ ಹೆಮ್ಮೆಯ ಧ್ವನಿಯಾಗಿ ಶ್ರೀ ಧರ್ಮೇಂಧ್ರ ಪೂಜಾರಿ ಬಗ್ದೂರಿಯವರು ಸಾರಥ್ಯದಲ್ಲಿ 2000 ಇಸ್ವಿಯಲ್ಲಿ ಆರಂಭವಾದ ಪತ್ರಿಕೆ ಮೊದಲ ಸಂಚಿಕೆಯನ್ನು ಬಿದರ್ನಲ್ಲಿ ಪ್ರಕಟಗೊಂಡು. ತದನಂತರ ಹೈದರಾಬಾದ್ ನಲ್ಲಿರುವ ಕನ್ನಡಿಗರ ಕನ್ನಡ ಪತ್ರಿಕೆಯ ಕೊರತೆಯನ್ನು ನೀಗಿಸಲು 2016 ರಿಂದ ಪತ್ರಿಕೆಯು ತೆಲಂಗಾಣ ರಾಜಧಾನಿ ಹೈಧರಬಾದ್ನಿಂದ ಪ್ರಕಟವಾಗುತ್ತ ಎಲ್ಲರ ಮನೆ ಮಾತಾಗಿದೆ. ಇಂದು ಪತ್ರಿಕೆಯು ಸ್ಪರ್ಧೆಯ ಯುಗದಲ್ಲಿ ಒಳ್ಳೆಯ ಮುದ್ರಣದ ಗುಣಮಟ್ಟದಲ್ಲಿ ಪ್ರತಿಯೊಂದು ಪುಟವು ವಿವಿಧ ವರ್ಣ ರಂಜಿತ ಬಣ್ಣಗಳಲ್ಲಿ ಪ್ರಕಟವಾಗುತ್ತಿರುವ ಏಕೈಕ ಕನ್ನಡ ದಿನ ಪತ್ರಿಕೆಯಾಗಿ ಹೊರ ಹೊಮ್ಮುತ್ತಿದೆ. ನಾಡಿನ ತೆಲಂಗಾಣ ರಾಜ್ಯದ ಕನ್ನಡಿಗರ ಹೆಮ್ಮೆಯ ಪತ್ರಿಕೆಯಾಗಿ ಕನ್ನಡಿಗರ ಮುಖವಾಣಿಯಾಗಿ ಶೋಧವಾಣಿ ಮೇಲೆ ಇರಲಿ ಪತ್ರಿಕೆಯ ಬೆಳವಣಿಗೆಗೆ ಕಾರಣ ಕರ್ತರಾದ ಆತ್ಮೀಯ ಕನ್ನಡಿಗರಿಗೆ ಕೋಟಿ ಕೋಟಿ ಧನ್ಯವಾದಗಳು.